Random Video

Superstar : Upendra ಪರಿವಾರದಿಂದ ಹೊಸ ಹೀರೋ , ಸಿನಿಮಾ ಹೆಸರು ಸೂಪರ್ ಸ್ಟಾರ್ | Filmibeat Kannada

2020-08-15 2 Dailymotion

ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ತಮ್ಮ ಚೊಚ್ಚಲ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಟೈಟಲ್ ಇಟ್ಟುಕೊಂಡಿದ್ದಾರೆ. ಸ್ವತಃ ಉಪ್ಪಿ ಅವರೇ ಈ ಟೈಟಲ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.


Kannada actor Upendra's brother son Niranjan sudhindra debut to sandalwood with SUPER STAR movie.